ಫೆಬ್ರವರಿ ೨ - ಫೆಬ್ರವರಿ ತಿಂಗಳ ಎರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೩ನೇ ದಿನ. ಈ ದಿನದ ನಂತರ ವರ್ಷದಲ್ಲಿ ೩೩೨ ದಿನಗಳು (ಅಧಿಕ ವರ್ಷದಲ್ಲಿ ೩೩೩ ದಿನಗಳು) ಉಳಿದಿರುತ್ತವೆ. ಫೆಬ್ರುವರಿ ೨೦೨೪ == ಪ್ರಮುಖ ಘಟನೆಗಳು == ೧೯೭೧ - ಉಗಾಂಡಾದಲ್ಲಿ ವಿಪ್ಲವದ ನಂತರ ಇದಿ ಅಮಿನ್ ಅಲ್ಲಿನ ನಾಯಕನಾದನು. ೨೦೧೫ - 300 ವರ್ಷಗಳಲ್ಲಿ ಇಂಡೋನೇಷ್ಯಾ ಕೆಟ್ಟ ಪ್ರವಾಹ ಆರಂಭವಾಯಿತು. == ಜನನ == ೧೮೮೨ - ಜೇಮ್ಸ್ ಜಾಯ್ಸ್, ಐರಿಷ್ ಲೇಖಕ (ಮ. ೧೯೪೧) ೧೯೯೫ - ಪಾಲ್ ಡಿಗ್ಬಿ, ಇಂಗ್ಲೀಷ್ ಫುಟ್ಬಾಲ್ ಆಟಗಾರ. ೧೯೮೯ - ಸೌತ್ಸೈಡ್, ಅಮೇರಿಕನ್ ರೆಕಾರ್ಡ್ ನಿರ್ಮಾಪಕ == ನಿಧನ == ೧೯೦೭ - ಡಿಮಿಟ್ರಿ ಮೆಂಡಲೀವ್, ರಷ್ಯಾದ ರಸಾಯನಶಾಸ್ತ್ರಜ್ಞ. == ರಜೆಗಳು/ಆಚರಣೆಗಳು == ಯುವಕರ ದಿನ (ಅಜರ್ಬೈಜಾನ್) == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ